Shivrajkumar spoke about Jaleela song from Ambi ning vayassaytho movie and has complemented Ambareesh and the song. <br /> <br />ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಜಲೀಲ ಹಾಡು ಕೇಳಿ ಮೆಚ್ಚಿಕೊಂಡಿರುವ ಶಿವಣ್ಣ ಅಂಬರೀಶ್ ಮಾಮ ಯಾವಾಗಲೂ ಯಂಗ್ ಅವರಿಗೆ ವಯಸ್ಸಾಗಿದೆ ಎಂದು ನಾನು ಹೇಳಲ್ಲ ಎಂದಿದ್ದಾರೆ. <br />